ಕೆಫೆ ಕಾಫಿ ಡೇ ಸಂಸ್ಥಾಪಕ, ಉದ್ಯಮಿ ವಿ.ಜಿ. ಸಿದ್ಧಾರ್ಥ ಅವರಿಗೆ ಅಪಾಯ ಎದುರಾಗಲಿದೆ ಎಂಬ ಮುನ್ಸೂಚನೆಯನ್ನು ಹರಿಹರಪುರದ ಗೌರಿಗದ್ದೆಯ ಅವಧೂತ ವಿನಯ್ ಗುರೂಜಿ ನೀಡಿದ್ದರು ಎಂಬ ವರದಿ ಬಂದಿದೆ. <br /><br />Avadhuta Vinay Guruji of Gowrigadde, Hariharapura, Chikkamagaluru reportedly alerted VG Siddhartha family about the incident.